Posts

Showing posts from May, 2020

ಭಾರತದ ಇತಿಹಾಸ ಆನ್ ಲೈನ್‌ ರಸಪ್ರಶ್ನೆ ಸರಣಿ

ಭಾರತದ ಇತಿಹಾಸ ಆನ್ ಲೈನ್‌ ರಸಪ್ರಶ್ನೆ ಸರಣಿ ರಸಪ್ರಶ್ನೆ ಶೀರ್ಷಿಕೆಯ ಮೇಲೆ ಕ್ಲಿಕ್‌ ಮಾಡುವುದರಿಂದ ರಸಪ್ರಶ್ನೆ ತೆರೆದುಕೊಳ್ಳುತ್ತದೆ. * ಕೊವಿಡ್-19ರ ಲಾಕ್‌ ಡೌನ್‌ ಅವಧಿಯಲ್ಲಿ ಈ ರಸಪ್ರಶ್ನೆ ಸರಣಿಯನ್ನು ಆರಂಭಿಸಲಾಗಿದೆ. * ಪ್ರತಿ ಸ್ಪರ್ಧೆಯಲ್ಲಿ 25-30 ಪ್ರಶ್ನೆಗಳಿರುತ್ತವೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿರುತ್ತದೆ. * ಪ್ರತಿ ಸ್ಪರ್ಧೆಯು ನಿರ್ದಿಷ್ಟ‌ ಶೀರ್ಷಿಕೆಯಡಿಯಲ್ಲಿ ನಡೆಸಲ್ಪಡುತ್ತದೆ. ಈ ಶೀರ್ಷಿಕೆಗಳನ್ನು ಲೋಕ ಸೇವಾ ಆಯೋಗಗಳ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳ ಇತ್ತೀಚಿನ ಪಠ್ಯಕ್ರಮದ ಆಧಾರದಲ್ಲಿ ರೂಪಿಸಲಾಗಿದೆ. * ರಸಪ್ರಶ್ನೆಯು ಕನ್ನಡ ಮಾಧ್ಯಮದಲ್ಲಿರುತ್ತದೆ. ರಚನೆ ಮತ್ತು ಪರಿಕಲ್ಪನೆ: ಎಸ್ ಬಿ ಶಿವಪ್ರಸಾದ್ ಸಹಾಯಕ ಇತಿಹಾಸ ಪ್ರಾಧ್ಯಾಪಕರು ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಳ್ಳಕೆರೆ, ಚಿತ್ರದುರ್ಗ- 577522. ಸ್ಪರ್ಧೆ ಶೀರ್ಷಿಕೆ ಘಟಕ-1: ಪ್ರಾಚೀನ ಭಾರತದ ಇತಿಹಾಸ ಸ್ಪರ್ಧೆ-1 ಸಿಂಧೂ ನಾಗರಿಕತೆ ಸ್ಪರ್ಧೆ-2 ವೇದಗಳ ನಾಗರಿಕತೆ ಸ್ಪರ್ಧೆ-3 ಜೈನ ಧರ್ಮ ಮತ್ತು ಬೌದ್ಧ ಧರ್ಮ ಸ್ಪರ್ಧೆ-4 ಮೌರ್ಯ ಮತ್ತು ಮೌರ್ಯೋತ್ತರ ಕಾಲ ಸ್ಪರ್ಧೆ-5 ಗುಪ್ತರ ಸಾಮ್ರಾಜ್ಯ ಸ್ಪರ್ಧೆ-6 ಗುಪ್ತರ...