ಭಾರತದ ಇತಿಹಾಸ ಆನ್ ಲೈನ್‌ ರಸಪ್ರಶ್ನೆ ಸರಣಿ

ಭಾರತದ ಇತಿಹಾಸ ಆನ್ ಲೈನ್‌ ರಸಪ್ರಶ್ನೆ ಸರಣಿ


ರಸಪ್ರಶ್ನೆ ಶೀರ್ಷಿಕೆಯ ಮೇಲೆ ಕ್ಲಿಕ್‌ ಮಾಡುವುದರಿಂದ ರಸಪ್ರಶ್ನೆ ತೆರೆದುಕೊಳ್ಳುತ್ತದೆ.

* ಕೊವಿಡ್-19ರ ಲಾಕ್‌ ಡೌನ್‌ ಅವಧಿಯಲ್ಲಿ ಈ ರಸಪ್ರಶ್ನೆ ಸರಣಿಯನ್ನು ಆರಂಭಿಸಲಾಗಿದೆ.
* ಪ್ರತಿ ಸ್ಪರ್ಧೆಯಲ್ಲಿ 25-30 ಪ್ರಶ್ನೆಗಳಿರುತ್ತವೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿರುತ್ತದೆ.
* ಪ್ರತಿ ಸ್ಪರ್ಧೆಯು ನಿರ್ದಿಷ್ಟ‌ ಶೀರ್ಷಿಕೆಯಡಿಯಲ್ಲಿ ನಡೆಸಲ್ಪಡುತ್ತದೆ. ಈ ಶೀರ್ಷಿಕೆಗಳನ್ನು ಲೋಕ ಸೇವಾ ಆಯೋಗಗಳ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಗಳ ಇತ್ತೀಚಿನ ಪಠ್ಯಕ್ರಮದ ಆಧಾರದಲ್ಲಿ ರೂಪಿಸಲಾಗಿದೆ.
* ರಸಪ್ರಶ್ನೆಯು ಕನ್ನಡ ಮಾಧ್ಯಮದಲ್ಲಿರುತ್ತದೆ.

ರಚನೆ ಮತ್ತು ಪರಿಕಲ್ಪನೆ:
ಎಸ್ ಬಿ ಶಿವಪ್ರಸಾದ್
ಸಹಾಯಕ ಇತಿಹಾಸ ಪ್ರಾಧ್ಯಾಪಕರು
ಹೆಚ್.ಪಿ.ಪಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಚಳ್ಳಕೆರೆ, ಚಿತ್ರದುರ್ಗ- 577522.

ಸ್ಪರ್ಧೆ ಶೀರ್ಷಿಕೆ
ಘಟಕ-1: ಪ್ರಾಚೀನ ಭಾರತದ ಇತಿಹಾಸ
ಸ್ಪರ್ಧೆ-1 ಸಿಂಧೂ ನಾಗರಿಕತೆ
ಸ್ಪರ್ಧೆ-2 ವೇದಗಳ ನಾಗರಿಕತೆ
ಸ್ಪರ್ಧೆ-3 ಜೈನ ಧರ್ಮ ಮತ್ತು ಬೌದ್ಧ ಧರ್ಮ
ಸ್ಪರ್ಧೆ-4 ಮೌರ್ಯ ಮತ್ತು ಮೌರ್ಯೋತ್ತರ ಕಾಲ
ಸ್ಪರ್ಧೆ-5 ಗುಪ್ತರ ಸಾಮ್ರಾಜ್ಯ
ಸ್ಪರ್ಧೆ-6 ಗುಪ್ತರ ನಂತರದ ಉತ್ತರ ಭಾರತ
ಸ್ಪರ್ಧೆ-7 ಕದಂಬ, ಬದಾಮಿ ಚಾಲುಕ್ಯ ಮತ್ತು ಪಲ್ಲವರು
ಸ್ಪರ್ಧೆ-8 ರಾಷ್ಟ್ರಕೂಟ, ಕಲ್ಯಾಣಿ ಚಾಲುಕ್ಯ ಮತ್ತು ಚೋಳರು
ಸ್ಪರ್ಧೆ-9 ಗಂಗ, ಹೊಯ್ಸಳ, ಕಲಚೂರಿ ಮತ್ತು ಸೇವುಣರು
ಸ್ಪರ್ಧೆ-10 ಸಮೋಜೋ- ಧಾರ್ಮಿಕ ಸುಧಾರಣೆಗಳು (8ನೇ ಶತಮಾನದಿಂದ 17ನೇ ಶತಮಾನದವರೆಗೆ)
ಸ್ಪರ್ಧೆ-11 ಐತಿಹಾಸಿಕ ಸ್ಥಳಗಳ ರಸಪ್ರಶ್ನೆ
ಘಟಕ-2: ಮಧ್ಯಕಾಲೀನ ಭಾರತದ ಇತಿಹಾಸ
ಸ್ಪರ್ಧೆ-12 ದೆಹಲಿ ಸುಲ್ತಾನರು: ರಾಜಕೀಯ ಚರಿತ್ರೆ ಮತ್ತು ಆಡಳಿತ
ಸ್ಪರ್ಧೆ-13 ದೆಹಲಿ ಸುಲ್ತಾನರು: ಸಾಂಸ್ಕೃತಿಕ ಕೊಡುಗೆಗಳು
ಸ್ಪರ್ಧೆ-14 ಮೊಘಲರು: ರಾಜಕೀಯ ಚರಿತ್ರೆ ಮತ್ತು ಆಡಳಿತ (ಭಾಗ-1)
ಸ್ಪರ್ಧೆ-15 ಮೊಘಲರು: ರಾಜಕೀಯ ಚರಿತ್ರೆ ಮತ್ತು ಆಡಳಿತ (ಭಾಗ-2)
ಸ್ಪರ್ಧೆ-16 ಮೊಘಲರು: ಸಾಂಸ್ಕೃತಿಕ ಕೊಡುಗೆಗಳು
ಸ್ಪರ್ಧೆ-17 ವಿಜಯ ನಗರ ಮತ್ತು ಬಹಮನಿ ಸಾಮ್ರಾಜ್ಯಗಳು (ಭಾಗ-1)
ಸ್ಪರ್ಧೆ-18 ವಿಜಯ ನಗರ ಮತ್ತು ಬಹಮನಿ ಸಾಮ್ರಾಜ್ಯಗಳು (ಭಾಗ-2)
ಸ್ಪರ್ಧೆ-19 ಮರಾಠರು: ಶಿವಾಜಿ
ಸ್ಪರ್ಧೆ-20 ಮರಾಠರು: ಪೇಶ್ವೆಗಳು

Comments

  1. Competitive exam ge thomba us full

    ReplyDelete
    Replies
    1. ಸರ್ ನಮಸ್ಕಾರಗಳು,
      ನೀವು ಆಯೋಜಿಸಿದ ಈ ರಸಪ್ರಶ್ನಾವಳಿ ನನಗಂತೂ ತುಂಬಾ ಚೆನ್ನಾಗಿ ಸಹಕಾರಿಯಾಗಿದೆ.
      ಹಾಗಾಗಿ ನಿಮಗೆ ನನ್ನ ವತಿಯಿಂದ ಅಭಿನಂದನೆಗಳು ಸರ್.

      Delete
    2. ಧನ್ಯವಾದಗಳು ಸರ್..‌ ಇದನ್ನು ಹೀಗೇ ಮುಂದುವರೆಸುವ ಉದ್ದೇಶ ಇದೆ.

      Delete
  2. ಸರ್ , ಸ್ಪರ್ಧೆ ಸಂಖ್ಯೆ 5(ಗುಪ್ತರ ಸಾಮ್ರಾಜ್ಯ) ಓಪನ್ ಆಗ್ತಿಲ್ಲ, ಅದನ್ನು ಆಯ್ಕೆ ಮಾಡಿದರೆ ಸಿಂಧೂ ನಾಗರಿಕತೆ ಓಪನ್ ಆಗ್ತಿದೆ. ದಯವಿಟ್ಟು ಸರಿಪಡಿಸಿ ಸರ್

    ReplyDelete
    Replies
    1. ಕಣ್ತಪ್ಪಿನ ತೊಂದರೆಗೆ ಮನ್ನಿಸಿ.. ಈಗ ಸರಿಪಡಿಸಲಾಗಿದೆ.

      Delete
    2. ಧನ್ಯವಾದಗಳು ಸರ್ . ನಿಮ್ಮ ಬ್ಲಾಗ್ ಅತ್ಯಂತ ಉಪಯುಕ್ತವಾಗಿದೆ. ಇತಿಹಾಸದ ಜೊತೆಗೆ ಇತರೆ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿದರೆ ಇನ್ನೂ ಉಪಯುಕ್ತವಾಗುತ್ತದೆ.

      Delete
  3. Sir thumba use agtidhe nammana have evaluation madkondgag Agathe age helli tappu madidvi annodu tilkobodu so thank u so much sir

    ReplyDelete
  4. Sir, this is the time to prepare competitive examination . Really it is fruitful to us. Thank you so much sir.... We are all giving big hands to you.

    ReplyDelete
  5. ಸರ್ ಈ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದ ನಿಮಗೂ ಮತ್ತು ನಿಮ್ಮ ಸಂಸ್ಥೆಗೂ ನನ್ನ ಕಡೆಯಿಂದ ವೃತ್ಪೂರ್ವಕ ಧನ್ಯವಾದಗಳು
    ಈ ಒಂದು ಕಾರ್ಯಕ್ರಮದಿಂದ ನನಗೆ ಬಹಳ ಉಪಯೋಗವಾಗಿದೆ
    ನಾನು ವಿವಿಧ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧವಾಗುವತ್ತಿರುವ ಸಂಧರ್ಭದಲ್ಲಿ ಈ ರಸಪ್ರಶ್ನೆ ಕಾರ್ಯಕ್ರಮ ಭಾರತೀಯ ಇತಿಹಾಸ ವನ್ನು ಅಧ್ಯಯಿನಿಸಲು ಸಹಾಯವಾಯಿತು
    ನಾನು ಈ ಕಾರ್ಯಕ್ರಮಕ್ಕಿಂತ ಮುಂಚೆ ಯಾವ ರೀತಿಯಲ್ಲಿ ಪರೀಕ್ಷೆಗಳನ್ನು ಎದುರಿಸಲು ಸಿದ್ಧನಾಗಿದ್ದೆ ಮತ್ತು ನಾನು ಎಂತಹ ಪ್ರಶ್ನೆಗಳನ್ನು ಅಧ್ಯಯಿನಿಸಿದ್ದೆ ಹಾಗೂ ಇಲ್ಲಿ ನಡೆಸಿದ ರಸಪ್ರಶ್ನೆಗಳಲ್ಲಿ ಎಷ್ಟು ಪ್ರಶ್ನೆಗಳನ್ನು ಅಭ್ಯಾಸ ನಡೆಸಿಲ್ಲ ಎಂತಹ ಪ್ರಶ್ನೆಗಳು ಬರುತ್ತವೆ ಎಂಬುದು ನನಗೆ ಅರಿವಾಯಿತು
    ಈ ಕಾರ್ಯಕ್ರಮದಿಂದ ನನಗೆ ಅರಿವಾಗಿದ್ದು ನಾನು ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಬೇಕು

    ReplyDelete
  6. Sir this is helpfull to our competitive exams.... Thank you so muchu

    ReplyDelete
  7. Sir ನಮಸ್ಕಾರ ಭಾರತ ಇತಿಹಾಸ ಆನಲೈನ್ ಪರೀಕ್ಷೆ ಮಾಡ್ತಾ ಇರೋದಕ್ಕೆ ತಮಗೆ ಧನ್ಯವಾದಗಳು sir... ನಾನು ಸ್ಪಧಾತ್ಮಕ ಪರೀಕ್ಷೆ ಬರೆದು ಸ್ವಲ್ಪ ದರಲ್ಲೇ ತುಂಬಾ ಅವಕಾಶ ಗಳನ್ನು ಕಳೆದುಕೊಂಡಿದ್ದೇನೆ ...ಈಗ ನಿಮ್ಮ ಅಣುಕೂ ಪರೀಕ್ಷೆ ಗಳು ನನಗೆ ತುಂಬಾ ಉಪಯುಕ್ತವಾಗಿದೆ ಮುಂದೆ ನಾನು ಯಶಸ್ಸು ಕಾಣುತ್ತೇನೆ ಎಂಬ ಆತ್ಮ ವಿಶ್ವಾಸ ಬಂದಿದ್ದೆ sir.... ಶಿವಪ್ರಸಾದ್ sir ನಿಮಗೆ ತುಂಬಾ ತುಂಬಾ ಧನ್ಯವಾದಗಳು sir 🙏

    ReplyDelete
  8. Sir This is helpfull to KSET Exam and NET Exam Thank you sir..

    ReplyDelete
  9. Hi sir this very helpful for our general knowledge and once again remembering our college days with you wonderful teaching and Letchering thank you so much sir
    by ur student@@@@@YASH

    ReplyDelete
  10. ನಿಜವಾಗಿ ಶಿವಪ್ರಸಾದ್ ಸರ್ ಅವರು ತಮ್ಮ ವಿಷಯದಲ್ಲಿ ಆಳವಾದ ಪ್ರತಿಭಾನ್ವಿತ ವೃತ್ತಿಪರರು ತಾವುಗಳು ಇವರುಗಳ ಆಳವಾದ ಜ್ಞಾನವನ್ನು ಉಪಯೋಗಿಸಿಕೊಳ್ಳಿ ತಮ್ಮಗಳಿ ಈ ಸ್ಫರ್ಧಾತ್ಮಕ ಯುಗದಲ್ಲಿ ಯಶಸ್ಸು ಖಂಡಿತ ನಿಮ್ಮದಾಗುತ್ತದೆ 👍👍

    ReplyDelete

Post a Comment

Popular posts from this blog

Davangere University- UG-BA HISTORY Question Papers (2016)

UGC-NET/ K-SET Mock Tests